ಜೊತೆಜೊತೆಯಲಿ ಪ್ರೇಕ್ಷಕರಿಗೆ ಬ್ಯಾಡ್ ನ್ಯೂಸ್.. ಧಾರವಾಹಿಯಿಂದ ಹೊರ ನಡೆದರಾ ನಟಿ ಮೇಘಾ ಶೆಟ್ಟಿ? ಇನ್ನು ಕೆಲವೇ ದಿನಗಳಲ್ಲಿ ಅನು ಮಾತ್ರಕ್ಕೆ ಬೇರೆ ನಟಿ ಬರುತ್ತಾರಾ? ಕನ್ನಡ ಕಿರುತೆರೆಯಲ್ಲಿ ಹೊಸ ಕ್ರೇಜ್ ಹುಟ್ಟು ಹಾಕಿದ ಧಾರವಾಹಿ ಜೊತೆಜೊತೆಯಲಿ. ಯುವತಿಯರಿಂದ ಹಿಡಿದು ಮನೆ ಮಂದಿಗೆಲ್ಲಾ ಇಷ್ಟವಾಗಿದ್ದ ಸೀರಿಯಲ್. ಅನು-ಆರ್ಯವರ್ಧನ್ ಜೋಡಿಗೆ ನೋಡುಗರು ಫಿದಾ ಆಗಿದ್ದರು. ಆರ್ಯವರ್ಧನ್ ಆಗಿ ನಟಿಸಿದ್ದ ನಟ ಅನಿರುದ್ಧ್ ಹಾಗೂ ಅನು ಪಾತ್ರದಲ್ಲಿ ನಟಿಸಿದ್ದ ಮೇಘಾ ಶೆಟ್ಟಿ ಕೆಮಿಸ್ಟ್ರಿ ಸಖತ್