ಭದ್ರಾನದಿ ಧುಮ್ಮಿಕ್ಕಿ ಹರಿಯುತ್ತಿರುವ ಜನರ ಬದುಕು ಅತಂತ್ರಕ್ಕೆ ಸಿಲುಕಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಸಂಚಾರ ವ್ಯತ್ಯಯವಾಗುತ್ತಿದೆ. ಏತನ್ಮಧ್ಯೆ ಭದ್ರ ನದಿ ದಾಟಲಾಗದೆ ಜನರು ಪರದಾಟವನ್ನು ನಡೆಸುತ್ತಿದ್ದಾರೆ.