ಬಿಜೆಪಿಯ ನೂತನ ಶಾಸಕರು ಇದೇ ಖಾತೆ ಸಚಿವರಾಗಲಿದ್ದಾರೆ. ಹೀಗಂತ ಗುರೂಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಕೆ.ಆರ್.ಪೇಟೆ ಶಾಸಕ ನಾರಾಯಣಗೌಡರು ಸಧ್ಯದಲ್ಲಿಯೇ ಕೃಷಿ ಅಥವಾ ನೀರಾವರಿ ಸಚಿವರಾಗ್ತೀರಿ. ನಿಮ್ಮ ಶ್ರಮ, ಕಷ್ಟದ ದಿನಗಳು ದೂರಾಗಿವೆ.ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗ್ತೀರಿ. ಹೀಗಂತ ಅವಧೂತ ಅರ್ಜುನ ಗುರೂಜಿ ಭವಿಷ್ಯ ನುಡಿದಿದ್ದಾರೆ.ಮೈಸೂರಿನ ಸೋನಾರ್ ರಸ್ತೆಯಲ್ಲಿರುವ ಅವಧೂತ ಅರ್ಜುನ್ ಗುರೂಜಿ ಅವರ ಮನೆಗೆ ಶಾಸಕ ನಾರಾಯಣಗೌಡ ಭೇಟಿ ನೀಡಿದ್ರು. ಉಪ ಚುನಾವಣೆಯ ಮುಂಚೆಯೇ ನಾರಾಯಣಗೌಡರು ಬಿಜೆಪಿ ಅಭ್ಯರ್ಥಿಯಾಗಿ ಗೆಲುವು