ಆ ನಗರದ ಮುಖ್ಯರಸ್ತೆಯಲ್ಲೇ ಸಸಿ ನೆಟ್ಟು ಗಮನ ಸೆಳೆಯಲಾಗಿದೆ. ಹಳೇ ಹುಬ್ಬಳ್ಳಿಯ ಆನಂದ ನಗರ ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿ ಸಸಿ ನೆಡುವ ಮೂಲಕ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಗುಂಡಿಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆನಂದ ನಗರ ರಸ್ತೆ -ಕಾರವಾರ ರೋಡ್ ಗಿರಣಿಯಿಂದ ಕೆಎಚ್ಬಿ ಕಾಲೋನಿ ಕ್ರಾಸ್ ಹಾಗೂ ವೆಲ್ಕಮ್ ಹಾಲ್ನಿಂದ ಮಂಜುನಾಥ ನಗರದ ಮೂಲಕ ಗೋಕುಲ ರಸ್ತೆಯವರೆಗೆ ಸಂಪೂರ್ಣ ಹಾಳಾಗಿವೆ. ಪಾಲಿಕೆ