ಲೋನ್ ಕಟ್ಟದೆ ಇದ್ರೆ ಇಡೀ ಫ್ಯಾಮೀಲಿ ಬಯಲಿಗೆಳಿತಿನಿ.ಇಡಿ ಕುಟುಂಬವನ್ನ ಕಾಂಟಾಕ್ಟ್ ಮಾಡ್ತಿವಿ .ಅರ್ಧ ಗಂಟೆ ಒಂದು ಗಂಟೆಯಲ್ಲಿ ಹಣ ನೀಡದಿದ್ದಲ್ಲಿ ಕುಟುಂಬಸ್ಥರ ವಾಟ್ಸಪ್ ಗ್ರೂಪ್ ಮಾಡಿ ಮರ್ಯಾದೆ ತೆಗಿತೀವಿ ಎಂದು ಚೀನಿ ಆ್ಯಪ್ ಗಳು ಧಮ್ಕಿ ಹಾಕ್ತಿದೆ.