ನೆಲಂಮಗಲದ ಸುಭಾಷ್ ನಗರದ ನಿವಾಸಿಗಳು ಆಕ್ರಮ ಸಿಲಿಂಡರ್ ಮಾರಾಟ ಮಾಡುವ ದಲ್ಲಾಳಿಗಳಿಂದ ಆತಂಕಕ್ಕೆ ಹೀಡಾಗಿದ್ದಾರೆ. ಬ್ಲಾಕ್ ನಲ್ಲಿ ಸಿಲಿಂಡರ್ ಮಾರಾಟ ಮಾಡುವ ದಲ್ಲಾಳಿಗಳಿಂದ ಅಕ್ಕಪಕ್ಕದ ಜನರಿಗೆ ಸಮಸ್ಯೆಯಾಗ್ತಿದೆ.ನಿತ್ಯ ಕಡಿಮೆ ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಾ ದಲ್ಲಾಳಿಗಳು ದಂಧೆ ಎಸೆಗುತ್ತಿದ್ದಾರೆ.ದಲ್ಲಾಳಿಗಳ ಉಪಟಳಕ್ಕೆ ಸ್ಥಳೀಯ ನಿವಾಸಿಗಳು ನಲುಗಿ ಹೋಗಿದ್ದಾರೆ. ಇನ್ನು ಯಾವಾಗ ಸಿಲಿಂಡರ್ ಸ್ಫೋಟವಾಗುತ್ತೋ ಅಂತಾ ಜನರು ಆತಂಕಕ್ಕೆ ಒಳಗಾಗಿದ್ದಾರೆ.ಎಷ್ಟೋ ಬಾರಿ ಸಿಲಿಂಡರ್ ಇಲ್ಲಿ ಡಂಪ್ ಮಾಡದಂತೆ ಸ್ಥಳೀಯ ನಿವಾಸಿಗಳು ಮನವಿ