ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭಾ ಎಲೆಕ್ಷನ್ ಬರ್ತಾಯಿದೆ. ಅದರ ಮಧ್ಯೆ ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಮಾರಾಟ ಕೂಡ ಎಗ್ಗಿಲ್ಲಿದೇ ನಡೆಯುತ್ತಿದೆ, ಕಳೆದ ತಿಂಗಳಿನಿಂದ ಹಲವಾರು ಕಡೇ ಸಿಸಿಬಿ ರೇಡ್ ಮಾಡಿ ಬಲೆಗೆ ಹಾಕಿಕೊಂಡಿತ್ತು, ಇನ್ನೇನು ಕೆಲದಿನಗಳಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆ ಬರ್ತಾಯಿದ್ದು,, ಈ ಹೊತ್ತಲ್ಲೇ ಸಿಲಿಕಾನ್ ಸಿಟಿಯಲ್ಕಿ ಡ್ರಗ್ಸ್ ಮಾರಾಟಗಾರರ ಹಾವಳಿ ಕೂಡ ಹೆಚ್ಚಾಗ್ತಾಯಿದೆ, ಕಳೆದ ಫೆಬ್ರುವರಿ ತಿಂಗಳಲ್ಲಿ ಒಟ್ಟು ಒಂಭತ್ತು ಪ್ರಕರಣಗಳನ್ನ ಭೇದಿಸಿದ ಸಿಸಿಬಿ ಪೊಲೀಸ್ರು, ಸುಮಾರು ಎರಡು