ಆ ವೃದ್ಧ ಊಟವಿಲ್ಲದೆ ನಿತ್ರಾಣಗೊಂಡಿದ್ದ. ಆದರೆ ಅಪರಿಚಿತ ವ್ಯಕ್ತಿಯ ಪಾಲಿಗೆ ಕುರಿಗಾಹಿಗಳು ನೆರವಿಗೆ ಬಂದರು. ಕೇವಲ ಊಟವನ್ನು ನೀಡಿದ್ದಷ್ಟೇ ಮರುಜನ್ಮ ನೀಡಿ ಮಾನವೀಯತೆ ಮೆರೆದರು. ಅಷ್ಟಕ್ಕೂ ಆ ಕುರಿಗಾಹಿಗಳು ಮಾಡಿದ ಮಾದರಿ ಕೆಲಸ ಏನು ಗೊತ್ತಾ? ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ದೇವರಬೆಳಕೆರೆಯ ಪಕ್ಕದಲ್ಲಿ ಮೂರು ದಿನದಿಂದ ಊಟವಿಲ್ಲದೆ ಅಪರಿಚಿತ ನಿತ್ರಾಣಗೊಂಡಿದ್ದ. ಹಳ್ಳದ ಪಕ್ಕ ಕುರಿ ಮೇಯಿಸುತ್ತಿದ್ದ ಕುರಿಗಾಯಿಗಳು ಇತನ ಸ್ಥಿತಿ ನೋಡಿ ಊಟ ನೀಡಿದರು. ಅಷ್ಟೇ ಅಲ್ಲ ಅಂಬ್ಯೂಲೆನ್ಸ್