ಹುಬ್ಬಳ್ಳಿ : ಮಹಿಳೆಯೊಬ್ಬಳು ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ತನ್ನ 4 ವರ್ಷದ ಮಗುವನ್ನೇ ಕೊಂದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಪೂಜಾ ಮಗುವನ್ನೇ ಕೊಂದ ತಾಯಿ. ರಾಜು ಎಂಬಾತನೊಂದಿಗೆ ಮದುವೆಯಾದ ಪೂಜಾಗೆ ಇಬ್ಬರು ಮಕ್ಕಳಿದ್ದರೂ, ದಾದಾಪೀರ್ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದಳು. ಈ ಹಿನ್ನಲೆಯಲ್ಲಿ ಆಕೆ ತನ್ನ 4 ವರ್ಷದ ಪುತ್ರಿಯನ್ನು ಕರೆದುಕೊಂಡು ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾಳೆ. ಆದರೆ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಮಗುವನ್ನು ಥಳಿಸಿ ಕೊಲೆ ಮಾಡಿ