ಆ ಯುವಕನಿಗೆ ಪಿತ್ತ ನೆತ್ತಿಗೇರಿದ್ದರೆ ಯಾರು ಹೇಳಿದ ಮಾತನ್ನೂ ಕೇಳುತ್ತಿರಲಿಲ್ಲ. ಅಂಥ ಹುಡುಗನೊಬ್ಬ ತನ್ನ ದೊಡ್ಡಮ್ಮ ಹಾಗೂ ಆಕೆಯ ಮಗಳ ಮೇಲೆ ಆ ಕೆಲಸ ಮಾಡಿದ್ದಾನೆ.ದೊಡ್ಡಮ್ಮ ಹಾಗೂ ಆಕೆಯ ಮಗಳ ಮೇಲೆ ಸಿಟ್ಟಾಗಿದ್ದ ಬುಲೆಟ್ ನಾಗ ರೊಚ್ಚಿಗೆದ್ದು ಕೊಚ್ಚಿ ಕೊಲೆ ಮಾಡಿದ್ದಾನೆ.ನಾಗರಾಜ್ ಅಲಿಯಾಸ್ ಬುಲೆಟ್ ನಾಗ ಹಾಗೂ ಮಂಗಮ್ಮಳ ಮನೆಗಳ ನಡುವೆ ಹಲವು ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು. ಜಮೀನು ವಿಷಯಕ್ಕೂ ಆಗಾಗ್ಗೆ ಕಿರಿಕ್ ಆಗುತ್ತಿತ್ತು.ವಾಗ್ವಾದದ ನಡುವೆ ಕೋಪಗೊಂಡ ಬುಲೆಟ್ ನಾಗ