ಶಿವಮೊಗ್ಗದ ವಾತಾವರಣವನ್ನ ನಾಳೆವರೆಗೆ ನೋಡಲಾಗುತ್ತದೆ.ಆ ಬಳಿಕ 144 ಸೆಕ್ಷನ್ ಮುಂದುವರಿಸಬೇಕಾ ಬೇಡ್ವಾ ಅಂತಾ ತೀರ್ಮಾನ ಮಾಡಲಾಗುತ್ತೆ. ಎಲ್ಲಾ ಕಡೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಐಪಿಸಿ 120 ಬಿ ಹಾಕದಿರುವ ಬಗ್ಗೆ ಮುಂದಿನ ಹಂತದಲ್ಲಿ ನೋಡ್ತೀವಿ.ಕಲ್ಲು ತೂರಾಟ, ಸಮಾಜದ ಸ್ವಾಸ್ಥ್ಯ ಹಾಳು ಮಾಡಿದವರ ಮೇಲೆ ಎಫ್ಐಆರ್ ಮಾಡಿ ಕಠಿಣ ಕ್ರಮ ಕೈಗೊಳ್ತೀವಿ ಎಂದು ಎಚ್ಚರಿಕೆ ನೀಡಿದರು.ಇದೇ ವೇಳೆ ಎಸ್ಪಿ ಲಕ್ಷ್ಮಿಪ್ರಸಾದ್ ಮಾತನಾಡಿ, ನಿನ್ನೆ ಗಲಭೆಗೆ ಸಂಬಂಧಿಸಿದಂತೆ 9 ಪ್ರಕರಣಗಳು ದಾಖಲಾಗಿವೆ. ಇಬ್ಬರು