ದೊಡ್ಡಬಳ್ಳಾಪುರ : ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಲೆ ಮಾಡಿಸಿ, ಮೂರ್ಚೆ ರೋಗ ಬಂದು ಸಾವನ್ನಪ್ಪಿದ್ದಾನೆ ಎಂದು ನಂಬಿಸಿ ನಾಪತ್ತೆಯಾಗಿದ್ದ ಪತ್ನಿ ಶೈಲಜಾ, ಪ್ರಿಯಕರ ಹನುಮಂತ, ಅತ್ತೆ ಲಕ್ಷ್ಮೀ ದೇವಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ತಂದೆಯನ್ನು ಕೊಲೆ ಮಾಡಿದ ಕೃತ್ಯವನ್ನು ಕಣ್ಣಾರೆ ಕಂಡ ಹತ್ತು ವರ್ಷದ ಮಗನ ಪವನ್ ನೀಡಿದ ಮಾಹಿತಿ ಮೇರೆಗೆ ಕೊಲೆಗೈದು ಪಕ್ಕದ ಆಂಧ್ರಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ ಆತನ ಪತ್ನಿ ಶೈಲಜಾ, ಆಕೆಯ ತಾಯಿ