ಆ ಮನೆಯ ಮಂದಿ ತಮ್ಮ ಊರಿನ ಜಾತ್ರೆಗೆ ಅಂತ ಹೋಗಿದ್ರು. ಮನೆಯಲ್ಲಿ ಅಪ್ಪ – ಮಗ ಇದ್ರು. ಆದರೆ ಜಾತ್ರೆ ಮುಗಿಸಿ ಬರೋದ್ರೊಳಗಾಗಿ ಮನೆಯ ಹಿರಿಯ ಜೀವವಾಗಿದ್ದ ಅಪ್ಪನ ಹೆಣವನ್ನೇ ಮಗ ಉರುಳಿಸಿದ್ದನು.ಕುಡಿತದ ದಾಸನಾಗಿದ್ದ ಪುತ್ರನೊಬ್ಬನು ತನ್ನ ಹೆತ್ತ ತಂದೆಯನ್ನೇ ಭೀಕರವಾಗಿ ಕೊಲೆ ಮಾಡಿ ಪೊಲೀಸರ ಅತಿಥಿಯಾಗಿರೋ ಘಟನೆ ನಡೆದಿದೆ.ವಿಪರೀತವಾಗಿ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ಸಂಜೀವ್ ತೊರವಿ ಎಂಬಾತ ತನ್ನ ಅಪ್ಪನಾದ ಅಣ್ಣಪ್ಪ (59) ನನ್ನು ಕೊಡಲಿಯಿಂದ ಕೊಚ್ಚಿ ಕೊಲೆ