ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರಿಗೆ 40 % ಕಮಿಷನ್ ಅಭಿಯಾನ ತಲುಪಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ.ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ವಿಭಿನ್ನ ರೀತಿಯಲ್ಲಿ ಅಭಿಯಾನ ಮಾಡಿದೆ.ಕಾಂಗ್ರೆಸ್ ಅಧಿಕೃತ ಸಾಮಾಜಿಕ ಜಾಲತಾಣ ಬಿಟ್ಟು ಬೇರೆ ಖಾತೆಗಳ ಮೂಲಕ ಅಭಿಯಾನ ಆರಂಭಿಸಿದೆ.ಬೇರೆ ಅಕೌಂಟ್ ಗಳ ಮೂಲಕ 40% ಕಮಿಷನ್ ಅಭಿಯಾ 40% ಸರ್ಕಾರ ಎಂದು ಫೇಸ್ ಬುಕ್ ಪೇಜ್ ರಚನೆ ಮಾಡಿದೆ.ಈ ಪೇಜ್ ಗೆ ಲಕ್ಷಾಂತರ ಫಾಲೋ ವರ್ಸ್ ಇದ್ದಾರೆ.ಆದರೆ ಇದು ಕಾಂಗ್ರೆಸ್ ಅಭಿಯಾನ