ಒಂದೇ ತಿಂಗಳಲ್ಲಿ ರ್ಯಾಪಿಡ್ ರಸ್ತೆಯ ಅಸಲಿ ಬಣ್ಣ ಬಯಲಾಗಿದೆ.ದೇಶದ ಮೊದಲ ರ್ಯಾಪಿಡ್ ರಸ್ತೆಗೆ ಪ್ರಾರಂಭದಲ್ಲೆ ವಿಗ್ನ ಎದುರಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಬಿಬಿಎಂಪಿ ರ್ಯಾಪಿಡ್ ರಸ್ತೆ ನಿರ್ಮಾಣ ಮಾಡಿದೆ.ನಿರ್ಮಾಣ ಮಾಡಿ ಒಂದೇ ತಿಂಗಳಲ್ಲಿ ರ್ಯಾಪಿಡ್ ರಸ್ತೆ ಬಿರುಕು ಬಿಟ್ಟಿದ್ದು,ರಸ್ತೆ ಬಗ್ಗೆ ಸಾರ್ವಜನಿಕ ರಿಂದ ಹಾಗೂ ತಜ್ಞರಿಂದ ವಿರೋಧ ವ್ಯಕ್ತವಾಗಿದೆ. ಇನ್ನು ಇತ್ತ ಬಿಬಿಎಂಪಿ ಆಯುಕ್ತರು ಪ್ರಾಜೆಕ್ಟ್ ಮುಗಿದಿದೆ ಎಂದು ಪ್ರತಿಕ್ರಿಯಿಸಿದ್ದಾರೆ,ಮುಂದಿನ ದಿನಗಳಲ್ಲಿ ನಗರದಲ್ಲಿ ರ್ಯಾಪಿಡ್ ರಸ್ತೆ