ರಾತ್ರಿಯ ಕರ್ಪ್ಯೂ ನಿರ್ಬಂಧವನ್ನು ಸಡಿಲಿಸಿದ ರಾಜ್ಯ ಸರ್ಕಾರ

ಬೆಂಗಳೂರು| pavithra| Last Modified ಶುಕ್ರವಾರ, 5 ಜೂನ್ 2020 (09:37 IST)
ಬೆಂಗಳೂರು : ರಾಜ್ಯದಲ್ಲಿ ರಾತ್ರಿಯ ಕರ್ಪ್ಯೂ ನಿರ್ಬಂಧವನ್ನು ಸಡಿಲಿಸಿದ ರಾತ್ರಿ ವಾಹನ ಸಂಚಾರಕ್ಕೆ ನೀಡಿದೆ.


ಆದಕಾರಣ ಇನ್ನುಮುಂದೆ ರಾಜ್ಯದಲ್ಲಿ ಬಸ್, ಕ್ಯಾಬ್, ಟ್ಯಾಕ್ಸಿ ಮುಂತಾದವುಗಳಿಗೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ  ಕಂಟೈನ್ ಮೆಂಟ್ ಝೋನ್ ಹರತು ಪಡಿಸಿ ಉಳಿದ ಕಡೆ ಸಂಚರಿಸಲು ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರ ಗುರುವಾರ  ಹೊರಡಿಸಲಾದ ಆದೇಶದಲ್ಲಿ ಈ ಸಂಚಾರ ನಿಷೇಧವನ್ನು ತೆರವುಗೊಳಿಸಿದ್ದಾರೆ ಎಂಬುದಾಗಿ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ. 


ಇದರಲ್ಲಿ ಇನ್ನಷ್ಟು ಓದಿ :