ಎನ್ ಡಿ ಎ ನೇತೃತ್ವದ ಕೇಂದ್ರ ಸರಕಾರ ಮಹತ್ವದ ಬಜೆಟ್ ಮಂಡಿಸಲು ಕ್ಷಣಗಣನೆ ಆರಂಭಗೊಂಡಿದ್ದು, ಕೇಂದ್ರದ ಬಜೆಟ್ ನತ್ತ ರಾಜ್ಯದ, ರಾಷ್ಟ್ರದ ಜನರ ಚಿತ್ತ ಹರಿದಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 8 ರಂದು ಲೋಕಸಭೆಯಲ್ಲಿ ಮೊದಲ ಬಜೆಟ್ ಮಂಡನೆ ಮಾಡಲಿದ್ದಾರೆ.ಆರ್ಥಿಕ ಚೇತರಿಕೆಗೆ ಒತ್ತು, ಉದ್ಯೋಗ ಸೃಷ್ಟಿ, 5 ಜಿ ತರಂಗಾಂತರ ಮಾರಾಟದಿಂದ ಹಣ ಸಂಗ್ರಹಣೆ ಸೇರಿದಂತೆ ಹಲವು ಗುರಿಗಳನ್ನು ಇಟ್ಟುಕೊಂಡು ಬಜೆಟ್ ಮಂಡನೆ ಮಾಡಲಿದ್ದಾರೆ.ಇದೇ ವೇಳೆ, ಕೇಂದ್ರ