ಶಕ್ತಿ ಯೋಜನೆ ಜಾರಿಯಾಗಿ ನಾಳೆಗೆ ಒಂದು ತಿಂಗಳು ತುಂಬಲಿದೆ.16.10 ಕೋಟಿಯತ್ತ ಸ್ತ್ರೀಯರ ಉಚಿತ ಪ್ರಯಾಣ ಸಾಗಿದೆ.368ಕೋಟಿ ಮೌಲ್ಯ ಮಹಿಳಾ ಶಕ್ತಿ ಪ್ರದರ್ಶನ ದಾಟ್ಟಿದೆ.ಇಲ್ಲಿವರೆಗೂ ಎಲ್ಲಾ ನಿಗಮಗಳ ಬಸ್ ಗಳಲ್ಲಿ 16 ಕೋಟಿಗಿಂತಲೂ ಅಧಿಕ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ದಿನೇ ದಿನೇ ಸಾರಿಗೆ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆಯಗಿದೆ.ಕಳೆದ 29 ದಿನಗಳಲ್ಲಿ 16,10,18,028 ಮಹಿಳಾ ಪ್ರಯಾಣಿಕರು ಟ್ರಾವೆಲ್ ಮಾಡಿದ್ದಾರೆ. ಶಕ್ತಿ ಯೋಜನೆ ಅಡಿಯಲ್ಲಿ ಜುಲೈ