ಮುಂಬೈ : ರಾತ್ರಿ ಮಗ ನಿದ್ದೆ ಮಾಡದೆ ಕಿರುಕುಳ ನೀಡುತ್ತಿದ್ದಾನೆ ಎಂದು ಕೋಪಗೊಂಡ ಮಲತಂದೆ ಆತನನ್ನು ಕೊಂದು ಗೋಣಿಚೀಲದಲ್ಲಿ ತುಂಬಿ ಹೂತಿಟ್ಟ ಘಟನೆ ಮುಂಬೈನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮುಂಬೈನ ಪನ್ವೇಲ್ ನ ನಿವಾಸಿ ರಾಕೇಶ್ ಅಂಬಾಜಿ ತಾಂಬ್ದೆ(32) ಕೊಲೆ ಮಾಡಿದ ಮಲತಂದೆ. ಸೂರಜ್(8 ಕೊಲೆಯಾದ ದುರ್ದೈವಿ. ಆಟೋ ಚಾಲಕನಾಗಿದ್ದ ಮಲತಂದೆ ಭಾನುವಾರ ರಾತ್ರಿ ಮನೆಗೆ ಬಂದಾಗ ಪತ್ನಿ ಮಲಗಿದ್ದಳು. ಆದರೆ ಮಗ ಮಾತ್ರ ನಿದ್ದೆ ಮಾಡದೆ ಗಲಾಟೆ