ಕಾರು ಕದ್ದು ಆರಾಮಾಗಿ ಇದ್ದ ಹೈಟಕ್ ಕಳ್ಳನೊಬ್ಬ ವರುಷಗಳ ಬಳಿಕ ಕೊನೆಗೂ ಕಂಬಿ ಎಣಿಸುವಂತಾಗಿದೆ.ಮನೆ ಮಂದಿ ಬೇರೆಡೆ ಹೋಗಿದ್ದಾಗ ಕಿಟಕಿ ಮುರಿದು ಒಳನುಗ್ಗಿ ಚಿನ್ನಾಭರಣ ಹಾಗೂ ಮನೆ ಮುಂದಿದ್ದ ಕಾರನ್ನು ಕಳ್ಳನೊಬ್ಬ ಕಳ್ಳತನ ಮಾಡಿದ್ದನು.ಆ ಬಳಿಕ ಅಲ್ಲಿ ಇಲ್ಲಿ ಅಂತ ಸುತ್ತಾಡುತ್ತಾ, ಕಳ್ಳತನ ಮಾಡುತ್ತಲೇ ಮೂರು ವರ್ಷ ಪೊಲೀಸರ ಕೈಗೆ ಸಿಗದಂತೆ ಓಡಾಡಿಕೊಂಡಿದ್ದನು.ಆದರೆ ಕದ್ದ ಕಾರನ್ನು ಮಾರಾಟ ಮಾಡೋದಕ್ಕೆ ಮುಂದಾದಾಗ ಹೆಬ್ಬಾಳ ಪೊಲೀಸರು ಕಳ್ಳನನ್ನು ಬಂಧನ ಮಾಡಿದ್ದಾರೆ.ತಮಿಳುನಾಡು ಹೊಸೂರಿನ ಆದಿಲ್