ತಂಗಿ, ಅಣ್ಣನ ಹೆಂಡತಿ ಜೊತೆಗೆ ಮಲಗಿದವನ ಕಥೆ ಫಿನಿಷ್

ಭೋಪಾಲ್, ಮಂಗಳವಾರ, 19 ನವೆಂಬರ್ 2019 (19:48 IST)

ಸ್ವಂತ ತಂಗಿ ಹಾಗೂ ಅಣ್ಣನ ಹೆಂಡತಿಯೊಂದಿಗೆ ಪದೇ ಪದೇ ಒತ್ತಾಯ ಪೂರ್ವಕವಾಗಿ ಮಲಗಿ ಸುಖಿಸುತ್ತಿದ್ದ ಯುವಕನ ಕಥೆ ಆಗಬಾರದ್ದು ಆಗಿಹೋಗಿದೆ.


ಸದಾ ಕುಡಿತದ ನಶೆಯಲ್ಲಿ ಇರುತ್ತಿದ್ದ ಯುವಕನು ತನ್ನ ತಾಯಿ, ತಂಗಿ ಅಲ್ಲದೇ ಅಣ್ಣನ ಪತ್ನಿಯ ಜೊತೆಗೆ ಹಲವು ಬಾರಿ ಒತ್ತಾಯ ಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ.

ಕುಡುಕನ ಕಾಮದಾಟಕ್ಕೆ ನಲುಗಿದ ಆತನ ತಂದೆ, ತಾಯಿ, ಅಣ್ಣ ಹಾಗೂ ಅಣ್ಣನ ಹೆಂಡತಿ ಸೇರಿಕೊಂಡು ಕಾಮುಕನನ್ನು ಕೊಲೆ ಮಾಡಿ ಗೋಪಾಲ್ ದಾಸ್  ಬೆಟ್ಟದಲ್ಲಿ ಎಸೆದು ಹೋಗಿದ್ದಾರೆ.

ಈ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ರಚಿಸಿ – ಅದ್ಭುತ ಗೌರವ ಪಡೆಯಿರಿ

2020 ರ ಫೆಬ್ರವರಿ 5,6 ಹಾಗೂ 7 ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ...

news

ಡಿಸಿಎಂ ಕ್ಷೇತ್ರದಲ್ಲಿ ಬಂಡಾಯದ ಬಿಸಿ – ಸಿಎಂ ಯಡಿಯೂರಪ್ಪಗೆ ಕಸಿವಿಸಿ

ರಾಜ್ಯದ ಉಪಚುನಾವಣೆಯಲ್ಲಿ ಡಿಸಿಎಂ ಸ್ವಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿರೋದು ಸ್ವತಃ ಸಿಎಂ ...

news

ಡಿ.ಕೆ. ಶಿವಕುಮಾರ್ ಮಾಡ್ತಿದ್ದಾರೆ ಟೆಂಪಲ್ ರನ್

ಮಾಜಿ ಸಚಿವ, ಹಾಲಿ ಶಾಸಕ ಹಾಗೂ ಕಾಂಗ್ರೆಸ್ ಪ್ರಭಾವಿ ಮುಕಂಡ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ಟೆಂಪಲ್ ರನ್ ...

news

ಚಲಿಸುತ್ತಿದ್ದ KSRTC ಬಸ್ ನಲ್ಲಿ ಅಪ್ರಾಪ್ತೆಗೆ ಕಂಡಕ್ಟರ್ ಮಾಡಿದ್ದೇನು?

ಅಪ್ರಾಪ್ತ ವಿದ್ಯಾರ್ಥಿನಿಗೆ ಕೆಎಸ್ ಆರ್ ಟಿಸಿ ಬಸ್ ನಿರ್ವಾಹಕನೊಬ್ಬ ಮಾಡಬಾರದ್ದನ್ನು ಚಲಿಸುತ್ತಿದ್ದ ಬಸ್ ...