ದಸರಾ ಘಟಸ್ಥಾಪನೆ ಸಸಿ ಬಿಡಲು ಹೋದವರ ದುರಂತ ಅಂತ್ಯ

ಕಲಬುರಗಿ, ಬುಧವಾರ, 9 ಅಕ್ಟೋಬರ್ 2019 (18:06 IST)

ಹೈದ್ರಾಬಾದ್ ಪ್ರದೇಶ, ಉತ್ತರ ಕರ್ನಾಟಕ ಪ್ರದೇಶದಲ್ಲಿ ದಸರಾ ಹಬ್ಬದ ಅಂಗವಾಗಿ ನಡೆಯೋ ಘಟಸ್ಥಾಪನೆಯ ಮಾಡಿದ ಮೇಲೆ ಎದ್ದ ಸಸಿಯನ್ನು ಬಿಡೋದು ವಾಡಿಕೆ.

ಸಸಿಯನ್ನು ಹಬ್ಬ ಮುಗಿದ ಮೇಲೆ ನೀರಿರುವ ಪ್ರದೇಶದಲ್ಲಿ ವಿಸರ್ಜನೆ ಮಾಡ್ತಾರೆ. ಆದರೆ ಈ ಸಸಿ ಬಿಡುವುದೇ ಇಬ್ಬರ ಪಾಲಿಗೆ ಕರಾಳವಾಗಿ ಪರಿಣಮಿಸಿದೆ.

ಕಲಬುರಗಿಯ ಫರತಾಬಾದ್ ವ್ಯಾಪ್ತಿಯ ಕೊಳ್ಳೂರ ಗ್ರಾಮದಲ್ಲಿ ಸಸಿ ಬಿಡಲು ಕೆರೆಗೆ ತೆರಳಿದ್ದ ಯುವಕರಿಬ್ಬರು ನೀರುಪಾಲಾಗಿ ಸಾವನ್ನಪ್ಪಿದ್ದಾರೆ.

ನಿಂಗಯ್ಯ ಗುತ್ತೇದಾರ್, ಗೋಪಾಲ ಪಾಟೀಲ್ ಸಾವನ್ನಪ್ಪಿದ ಯುವಕರಾಗಿದ್ದಾರೆ. ಕೆರೆಯಲ್ಲಿ ಸಸಿ ಬಿಡಲು ಹೋದಾಗ ಮುಳುಗಿ ಸಾವನ್ನಪ್ಪಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಧಾನಸಭೆ ಅಧಿವೇಶನಕ್ಕೆ ಖಾಸಗಿ ಟಿವಿ ಬ್ಯಾನ್

ವಿಧಾನಸೌಧದಲ್ಲಿ ನಡೆಯಲಿರೋ ಅಧಿವೇಶನಕ್ಕೆ ಟಿವಿ ಚಾನೆಲ್ ಗಳಿಗೆ ಬ್ಯಾನ್ ಮಾಡಲಾಗಿದೆ.

news

ಚಂಪಾಕಧಾಮ ಸ್ವಾಮಿ ದೇವಸ್ಥಾನದಲ್ಲಿ ಮಿನಿ ದಸರಾ

ಬನ್ನೇರುಘಟ್ಟದಲ್ಲಿ ಮೈಸೂರು ಮಾದರಿಯಲ್ಲಿಯೇ ಮಿನಿ ದಸರಾ ಜಂಬೂ ಸವಾರಿ ನೆರವೇರಿಸಲಾಯಿತು.

news

ನೆರೆ ಪರಿಹಾರ ನೈಜ ಸಂತ್ರಸ್ತರಿಗೆ ತಲುಪದಿದ್ದರೇ ಉಗ್ರ ಹೋರಾಟ

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ನೆರೆ ಪ್ರವಾಹಕ್ಕೆ ತುತ್ತಾಗಿವೆ. ಜನರ ಜೀವನ ಅತಂತ್ರಗೊಂಡಿದೆ.

news

ಬಸ್ ತಡೆದು ವಿದ್ಯಾರ್ಥಿಗಳು, ಊರಿನ ಜನರು ಮಾಡಿದ್ರು ಇಂಥ ಕೆಲಸ

ಸರಿಯಾದ ಸಮಯಕ್ಕೆ ಸಾರಿಗೆ ಬಸ್ ಬಿಡುತ್ತಿಲ್ಲ ಎಂದು ಆಗ್ರಹಿಸಿ ರಸ್ತೆಯನ್ನು ತಡೆದು ಶಾಲಾ - ಕಾಲೇಜು ...