ತುಮಕೂರು : ನೋಡನೋಡುತ್ತಲೇ ಟೆಂಪೋ ಟ್ರಾವೆಲರ್ ಒಂದು ಧಗಧಗನೆ ಹೊತ್ತಿ ಉರಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆ ಕ್ರಾಸ್ ಬಳಿ ನಡೆದಿದೆ.ಹಾಸನ ದಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಿಟಿ ವಾಹನದಲ್ಲಿ ಮಗು ಸೇರಿ ಒಟ್ಟು ಹತ್ತು ಮಂದಿ ಇದ್ದರು. ಈ ವೇಳೆ ಸ್ವಲ್ಪ ಯಾಮಾರಿದ್ರೂ ಕೂತಲ್ಲೇ ಹತ್ತು ಜನ ಸುಟ್ಟು ಕರಕಲಾಗಬೇಕಿತ್ತು.ಆದರೆ ಸ್ವಲ್ಪದರಲ್ಲೇ ಬಹು ದೊಡ್ಡ ಅನಾಹುತವೊಂದು ತಪ್ಪಿದೆ. ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತ ಜಸ್ಟ್ ಮಿಸ್