ಬೆಂಗಳೂರು : ಬೆಂಗಳೂರಿನ ಹೈಕೋರ್ಟ್ ಗೆ ಬಾಂಬ್ ಇಟ್ಟು ಬ್ಲಾಸ್ಟ್ ಮಾಡುವುದಾಗಿ ಇದೀಗ ಉಗ್ರರು ಬೆದರಿಕೆಯ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.