ಮುಂಬೈನಲ್ಲಿ ಆರಂಭವಾಗಿ ದೆಹಲಿಯಲ್ಲಿ ಕ್ರೂರ ಅಂತ್ಯ ಕಂಡಿದೆ ಈ ಪ್ರೇಮ ಕಹಾನಿ. ಅಷ್ಟಕ್ಕೂ ಯುವಕನ ತಲೆಯಲ್ಲಿ ಇಂತಹ ಭಯಾನಕ ಐಡಿಯಾ ಎಲ್ಲಿಂದ ಬಂತು ಎಂಬ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡುತ್ತಿದೆ. ಈ ವೆಬ್ ಸಿರೀಸ್ನಿಂದ ಇಂತಹ ಕ್ರೂರ ಐಡಿಯಾ ಏನಾದ್ರೂ ಸಿಕ್ತಾ ಎಂಬ ಅನುಮಾನ ಎಲ್ಲರನ್ನೂ ಕಾಡಲಾರಂಭಿಸಿದೆ. ದೆಹಲಿಯಲ್ಲಿ ನಡೆದ ಹೃದಯ ವಿದ್ರಾವಕ ರಕ್ತಸಿಕ್ತ ಪ್ರೇಮಕಥೆಯನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಈ ಪ್ರಕರಣದಲ್ಲಿ ಹಲವು ಹೊಸ ಸಂಗತಿಗಳು ಬೆಳಕಿಗೆ