ಬೆಂಗಳೂರು-ಸಿಲಿಕಾನ್ ಸಿಟಿಯಲ್ಲೊಬ್ಬ ಬೈಕ್ ನಲ್ಲಿ ಬರೋ ಶೋಕಿಲಾಲನ ಅವಾಂತರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಮತ್ತೊಂದು ಬೈಕ್ ನಲ್ಲಿ ಮಗು ಕೆರೆದೊಯ್ಯುತಿದ್ದ ಲೋಕೇಶ್ ಎಂಬಾತನಿಗೆ ಡಿಕ್ಕಿ ಹೊಡೆದಿದ್ದಾನೆ.ಡಿಕ್ಕಿ ಹೊಡೆದ ಕೆಲವೇ ನಿಮಿಷದಲ್ಲಿ ಪುಂಡ ಎಸ್ಕೇಪ್ ಆಗಿದ್ದಾನೆ.ಸಿಸಿಟಿವಿಯಲ್ಲಿ ಡ್ಯೂಕ್ ಬೈಕ್ ನ ಅವಾಂತರವಸೆರೆಯಾಯ್ತು.