ಬಾವುಟ ಬಳಕೆ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಚೀನಾದಿಂದ ವಸ್ತುಗಳ ಆಮದು ಜಾಸ್ತಿ ಆಗಿದೆಯಾ..? ಕಡಿಮೆ ಆಗಿದೆಯಾ..? ಮೇಕ್ ಇನ್ ಇಂಡಿಯಾ ಅಂತ ಮಾತಾಡ್ತಾರೆ. ಆದ್ರೆ, ವಸ್ತುಗಳನ್ನ ಹೊರ ದೇಶದಿಂದ ಆಮದು ಮಾಡಿಕೊಳ್ಳುವುದು ಹೆಚ್ಚಾಗಿದೆ. ಮಳೆಯಿಂದ ಸಾವಿರಾರು ಕೋಟಿ ನಷ್ಟವಾಗಿದೆ. ನಾವಿನ್ನೂ ಅದರ ಬಗ್ಗೆ ಸರ್ವೆ ಮಾಡಿಲ್ಲ. ದೇಶದ ಆರ್ಥಿಕ ಸ್ಥಿತಿ ಕಷ್ಟವಾಗಿದೆ. ಶ್ರೀಲಂಕಾದ ಪರಿಸ್ಥಿತಿ ದೇಶಕ್ಕೂ ಬರಬಹುದು ಅಂತ ಆತಂಕ ವ್ಯಕ್ತಪಡಿಸಿದ್ದಾರೆ.ಇನ್ನು ಬಿಜೆಪಿ ಆಯೋಜಿಸಿರುವ ಹರ್ ಘರ್