ಇಂದಿನ ಆಧುನಿಕ ಸಮಾಜದಲ್ಲಿಯೂ ಕೂಡ ಅಸ್ಪ್ರಶ್ಯತೆಯಂತ ಕೆಲ ಪದ್ಧತಿಗಳು ಅಂದಿನಿಂದ ಇವತ್ತಿನವರೆಗೂ ಜಿವಂತ ಇವೆ. ಇವುಗಳನ್ನು ತೊಡೆದು ಹಾಕಲು ಕಾನೂನು ಮತ್ತು ಅದಕ್ಕೆ ಪೂರಕವಾಗಿ ಇಲಾಖೆಗಳು ಇದ್ದರೂ ಸಹಿತ ನಿಷ್ಪ್ರಯೋಜಕ. ಯಾಕೆಂದ್ರೆ ಅಂದಿನ ಆ ಅನಿಷ್ಠ ಪದ್ಧತಿಗಳು ಇಂದು ಕಡಿಮೆಯಾದರೂ ಸಹಿತ ಅದರ ಛಾಯೆ ಮಾತ್ರ ಮಾಸದೇ ಹಾಗೆ ಉಳಿದಿವೆ.