ಅವರು ದೇಶವನ್ನು ಕಾಯುವ ಯೋಧ. ರಜೆ ಅಂತ ತಮ್ಮ ಊರಿಗೆ ಬಂದಿದ್ದರು. ಆದರೆ ರಜೆ ಮುಗಿಸಿ ತೆರಳಬೇಕಿದ್ದ ಯೋಧ ತನ್ನ ಕುಟುಂಬದ ಸದಸ್ಯರೊಂದಿಗೆ ಬಾರದ ಲೋಕಕ್ಕೆ ಹೋಗಿದ್ದಾರೆ.