ಮಂಗಳೂರು ಗಲಭೆ ಬಗ್ಗೆ ಕುಮಾರಸ್ವಾಮಿ ರಿಲೀಸ್ ಮಾಡಿದ ವಿಡಿಯೋ ಕೇವಲ ಕಟ್ ಆ್ಯಂಡ್ ಪೇಸ್ಟ್

ಬೆಂಗಳೂರು| pavithra| Last Modified ಶನಿವಾರ, 11 ಜನವರಿ 2020 (10:37 IST)
ಬೆಂಗಳೂರು : ಮಂಗಳೂರು ಗಲಭೆ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ರಿಲೀಸ್ ಮಾಡಿದ ವಿಡಿಯೋ ಕೇವಲ ಕಟ್ ಆ್ಯಂಡ್ ಪೇಸ್ಟ್ ಎಂದು ಹೇಳಿದ್ದಾರೆ.ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಹೆಚ್.ಡಿ.ಕೆ ವಿಡಿಯೋ  ರಿಲೀಸ್ ಮಾಡಿದ್ದರು. ಇದರಲ್ಲಿ ಪ್ರತಿಭಟನೆಯ ಆರಂಭದಿಂದ ಗೋಲಿಬಾರ್ ಘಟನೆಯವರೆಗೂ ಸಂಪೂರ್ಣ ದೃಶ್ಯಾವಳಿಯನ್ನು ಹೊಂದಿದ್ದು, ಒಟ್ಟು 35 ವಿಡಿಯೋಗಳನ್ನು ರಿಲೀಸ್ ಮಾಡಿದ್ದಾರೆ.
ಈ ಬಗ್ಗೆ ಇದೀಗ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ವಿಡಿಯೋಗೆ ಅರ್ಥ ಇದೆಯೇನ್ರಿ ಹೆಚ್.ಡಿ.ಕೆ ವಿಡಿಯೋ ಕೇವಲ ಕಟ್ ಆ್ಯಂಡ್ ಪೇಸ್ಟ್ ಎಂದು ವ್ಯಂಗ್ಯವಾಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :