ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಬರುತ್ತಲೇ ಜೆಡಿಎಸ್ ಎಂ.ಎಲ್.ಎ ಯನ್ನು ಗ್ರಾಮಸ್ಥರೇ ತರಾಟೆ ತೆಗೆದುಕೊಂಡು ವಾಪಸ್ ಕಳುಹಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಗ್ರಾಮಸ್ಥರು ಶಾಸಕರನ್ನು ತರಾಟೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ, ಅಧಿಕಾರಿಗಳೊಂದಿಗೆ ಕಿರಗದೂಂರು ಭೇಟಿ ನೀಡಲು ಬರುತ್ತಿದ್ದರು. ವಿಷಯ ತಿಳಿದ ಗ್ರಾಮದ ಕೆಲವು ಜೆಡಿಎಸ್ ಕಾರ್ಯಕರ್ತರು ಮೈಸೂರು- ಬೆಂಗಳೂರು ಹೆದ್ದಾರಿ ಬಳಿಯೇ ಶಾಸಕರನ್ನ ತಡೆದು ಗ್ರಾಮಕ್ಕೆ ಬರದಂತೆ ತಡೆಯುತ್ತಾರೆ. ಮಾಹಿತಿ ನೀಡದೇ