ಹಣೆಯಲ್ಲಿ ಆಯುಷ್ಯ ಬರೆದಿದ್ದರೆ ಏನೇ ಆದರೂ ಬದುಕಬಹುದು ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ.ಭಾರೀ ಅಪಘಾತಕ್ಕೊಳಗಾದರೂ ಬಿದ್ದರೂ ತನ್ನ ಮಾಯಾವಿ Apple ಸ್ಮಾರ್ಟ್ ವಾಚ್ ನಿಂದಾಗಿ ವ್ಯಕ್ತಿಯೊಬ್ಬ ಬದುಕುಳಿದ ಘಟನೆ ಅಮೆರಿಕದ ವಾಷಿಂಗ್ಟನ್ ನ ಸ್ಪೊಕೇನ್ ನಲ್ಲಿ ನಡೆದಿದೆ.ಬಾಬ್ ಎಂಬ ವ್ಯಕ್ತಿ ತಮ್ಮ ಮಗ ಗೇಡ್ ಬರ್ಡೆಟ್ ನನ್ನು ಭೇಟಿಯಾಗಲು ಹೊರಟಿದ್ದ. ಆಗ ಬೈಕ್ ಅಪಘಾತಕ್ಕೀಡಾಗಿತ್ತು. ಆಗ ಅವರು ಧರಿಸಿದ್ದ ವಾಚ್ ಅವರು ಸೇವ್ ಮಾಡಿದ್ದ ಎಮರ್ಜೆನ್ಸಿ ನಂಬರ್ ಗೆ ಆಟೋಮೆಟಿಕ್