ಕೌಟುಂಬಿಕ ಕಲಹಗಳು ನೆತ್ತರು ಹರಿಸುವಷ್ಟರ ಮಟ್ಟಿಗೆ ತೀವ್ರತೆಯನ್ನ ಪಡೆದುಕೊಳ್ಳುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ . ಪತ್ನಿ ಮಾಡಿದ್ದ ತಪ್ಪಿಗೆ ಅಷ್ಟೂ ದಿನ ಮಾನಸಿಕವಾಗಿ ಕುಗ್ಗಿದ್ದವನು ಕೊನೆಗೆ ಅದೊಂದು ನಿರ್ಧಾರಕ್ಕೆ ಬಂದು ಬಿಟ್ಟಿದ್ದ.. ಅದು ಪತ್ನಿಯ ಸಾವು.ತಬಸ್ಸುಮ್ ಬೇಬಿ ಎಂಬಾಕೆಯನ್ನ ನೆನ್ನೆ ರಾತ್ರಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ನೆನ್ನೆ ತಬಸ್ಸುಮ್ ಬೇಬಿಯ ಮೊದಲ ಪತಿ ಶೇಕ್ ಸೊಹೇಲ್ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಈ ಘಟನೆಯಲ್ಲಿ ತಬಸ್ಸುಮ್