ಬೆಂಗಳೂರು : ಪ್ರಶ್ನೆ : ನನ್ನದು ಲವ್ ಮ್ಯಾರೇಜ್. ಮದುವೆಯಾದ ಹೊಸತರಲ್ಲಿ ಎಲ್ಲವೂ ಉತ್ತಮವಾಗಿತ್ತು. ಆದರೆ ನಂತರ ನನ್ನ ಪತ್ನಿ ನನ್ನ ಪೋಷಕರ ಬಗ್ಗೆ ಕಮೆಂಟ್ ಮಾಡಲು ಶುರು ಮಾಡಿದ್ದಳು. ಮೊದಮೊದಲು ಈ ವಿಚಾರವನ್ನು ನಿರ್ಲಕ್ಷಿಸುತ್ತಿದೆ. ನಂತರ ಆಕೆಯನ್ನು ನಾನು ತುಂಬಾ ಪ್ರೀತಿಸುತ್ತಿದ್ದರಿಂದ ನನ್ನ ತಂದೆತಾಯಿ ಬಿಟ್ಟು ಬೇರೆ ವಾಸಿಸಲು ಪ್ರಾರಂಭಿಸಿದೆ. ಆದರೆ ನನ್ನ ಪತ್ನಿ ಆಕೆಯ ಸೋದರ ಸಂಬಂಧಿ ಮಹಿಳೆಯೊಬ್ಬಳ ಜೊತೆ ದೈಹಿಕ ಸಂಬಂಧವನ್ನು ಹೊಂದಿದ್ದಾಳೆ ಎಂಬುದು ನನಗೆ