ಮೂರು ಬಾರಿ ಗರ್ಭಪಾತ ಆಗಿದ್ದಕ್ಕೆ ಪತ್ನಿ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದಾಳೆ. ಏನು ಮಾಡಲಿ

ಬೆಂಗಳೂರು, ಸೋಮವಾರ, 15 ಏಪ್ರಿಲ್ 2019 (08:55 IST)

ಬೆಂಗಳೂರು : ಪ್ರಶ್ನೆ: ನಾನು 34 ವರ್ಷದ ವಿವಾಹಿತ. ನನ್ನ ಹೆಂಡತಿ ಐವಿಎಫ್ ಚಿಕಿತ್ಸೆಗೊಳಗಾಗಿದ್ದಾಳೆ. ಆಕೆಗೆ ಮೂರು ಬಾರಿ ಆಗಿತ್ತು. ಅಂದಿನಿಂದ ಆಕೆ ಶಕ್ತಿ ಕಳೆದುಕೊಂಡವಳಂತೆ ಕಾಣುತ್ತಾಳೆ. ಮೈಥುನ ಸಂದರ್ಭದಲ್ಲಿ ಆಕೆ ನಿತ್ರಾಣ, ಗೊಂದಲಕ್ಕೊಳಗಾಗುತ್ತಾಳೆ. ದಯವಿಟ್ಟು ಸಹಾಯ ಮಾಡಿ.


ವೈದ್ಯರ ಸಲಹೆ: ಆಕೆಯ ಅಸಹಾಯಕತೆಗೆ ನಮ್ಮ ಸಹಾನುಭೂತಿ ಇದೆ. ಯಾರೂ ಕೂಡ ಆಘಾತಕ್ಕೊಳಗಾದಾಗ ಮೈಥುನ ವೇಳೆಯಲ್ಲಿ ನಿರುಪಯುಕ್ತ ಎನಿಸಿಕೊಳ್ಳುತ್ತಾರೆ. ಇಂತಹ ಸ್ಥಿತಿಯಲ್ಲಿ ಸ್ತ್ರೀರೋಗ ತಜ್ಞರ ಹತ್ತಿರ ಕರೆದುಕೊಂಡು ಹೋಗಿ ಗರ್ಭಧಾರಣೆ ಬಗ್ಗೆ ವಿವರ ಪಡೆದುಕೊಳ್ಳಿ. ಜೀವನದಲ್ಲಿ ಬೇರೆ. ಆದರೆ ಗರ್ಭಧಾರಣೆ ವಿಫಲವಾಯಿತೆಂದು ಸಂತೋಷವನ್ನು ಯಾಕೆ ಬಲಿ ಕೊಡಬೇಕು ?


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಈಶ್ವರಪ್ಪಗೆ ಮಾನ ಮಾರ್ಯಾದೆ ಇದ್ದರೆ ಯಡಿಯೂರಪ್ಪನ ಕಾಲಿಗೆ ಬೀಳಲಿ- ರೇವಣ್ಣ ವಾಗ್ದಾಳಿ

ಹಾಸನ : ಈಶ್ವರಪ್ಪಗೆ ಮಾನ ಮಾರ್ಯಾದೆ ಇದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ...

news

ಬಸ್ ನಲ್ಲಿ ಅನುಮಾನ ಬಂದ ವ್ಯಕ್ತಿಯನ್ನು ಏನ್ಮಾಡಿದ್ರು ಗೊತ್ತಾ?

ಲೋಕಸಭಾ ಚುನಾವಣೆ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾಧಿಕಾರಿಗಳು ದಾಖಲೆ ಇಲ್ಲದೇ ...

news

ಕಲ್ಲು ತೂರಾಟ ಘಟನೆ: ಖಡಕ್ ಎಚ್ಚರಿಕೆ ನೀಡ್ದೋರಾರು?

ಬಂದರು ನಗರಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣವನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

news

ಲೈಂಗಿಕ ಕ್ರಿಯೆಯ ವೇಳೆ ಖಾಸಗಿ ಅಂಗಗಳಿಗೆ ಆಲೀವ್ ಆಯಿಲ್ ಬಳಸಿದರೆ ಸುರಕ್ಷಿತವೇ?

ಬೆಂಗಳೂರು : ಪ್ರಶ್ನೆ: ನನಗೆ 52 ವರ್ಷ. ನನ್ನ ಪತ್ನಿಗೂ ಇಷ್ಟೇ ವರ್ಷ. ಮೈಥುನ ವೇಳೆ ನೋವು ಕಡಿಮೆ ...