ಪತ್ನಿಯೊಬ್ಬಳ ಅಕ್ರಮ ಹಾಗೂ ಅನೈತಿಕ ಸಂಬಂಧಕ್ಕೆ ಗಂಡ ಕೊಲೆಗೀಡಾಗಿದ್ದಾನೆ. ಪರಪುರುಷನ ತೆಕ್ಕೆಗೆ ಜಾರಿದ್ದ ಪತ್ನಿಯೊಬ್ಬಳು ತನ್ನ ಲವರ್ ಜೊತೆ ಸೇರಿ ಗಂಡನ ಕಥೆ ಫಿನಿಷ್ ಮಾಡಿದ್ದಾಳೆ. ಯಾರಿಗೂ ತನ್ನ ಕಾಮಕಾಂಡ ಹಾಗೂ ಅಪರಾಧ ಕೃತ್ಯ ಗೊತ್ತಾಗದಂತೆ ಪತಿಯ ಶವವನ್ನು ಕಾಲೇಜೊಂದರ ಮುಂಭಾಗದಲ್ಲಿ ಎಸೆದು ಹೋಗಿದ್ದರು. ಗಂಡನಿಗೆ ಕಾಣೆಯಾಗಿದ್ದು ಆ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಅಂತ ಪತ್ನಿ ಯಶೋಧಾ ತಿಳಿಸಿದ್ದಳು. ಆದರೆ ಕೊಲೆಯಾದ ಗಂಡ ಗೋಪಾಲನ ಸಂಬಂಧಿಕರು ಮಾತ್ರ ಕೊಲೆ ಪ್ರಕರಣ