Widgets Magazine

ಮಗುವಿನ ಜೊತೆ ಆ ಕೆಲಸ ಮಾಡಿದ ಪತ್ನಿ – ಪತಿ ಬೈದಿದ್ದಕ್ಕೆ ಜೀವ ಬಿಡೋದಾ

ಮೈಸೂರು| Jagadeesh| Last Modified ಬುಧವಾರ, 15 ಜನವರಿ 2020 (14:40 IST)

ಪುಟ್ಟ ಮಗುವಿಗೆ ಬೈದು ಹೊಡೆಯುತ್ತಿದ್ದ ಪತ್ನಿಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಜೀವ ಬಿಟ್ಟಿದ್ದಾಳೆ.

 

ಮಗುವಿಗೆ ಬೈದು – ಹೊಡೆಯಬೇಡ ಅಂತ ಗಂಡ ನಾಗರಾಜ್ ತನ್ನ ಪತ್ನಿ ವಿನುತಾಳಿಗೆ ಹೇಳಿದ್ದಾನೆ. ಗಂಡ ಹೇಳಿದ್ದನ್ನೆ ಮನಸ್ಸಿಗೆ ಹಚ್ಚಿಕೊಂಡ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೈಸೂರಿನಲ್ಲಿ ಘಟನೆ ನಡೆದಿದ್ದು, ಕುಂದಾಪುರದ ವಿನುತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿನುತಾ ಮಗುವಿಗೆ ಥಳಿಸುತ್ತಿರೋದಕ್ಕೆ ಗಂಡ ನಾಗರಾಜ್ ತಡೆಒಡ್ಡಿದ್ದ. ಅಲ್ಲದೇ ಮಗುವಿಗೆ ಹೊಡಿಬೇಡ ಅಂತ ಹೇಳಿದ್ದನು.

ಇದರಿಂದ ಕೆರಳಿದ ವಿನುತಾ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾಳೆ.

 

 





ಇದರಲ್ಲಿ ಇನ್ನಷ್ಟು ಓದಿ :