ತನ್ನ ಅಂಗಡಿಗೆ ಬಂದ ಮಹಿಳಾ ಗ್ರಾಹಕಿಯ ಕತ್ತು ಹಿಸುಕಿ ಆಕೆಯ ಶವದೊಂದಿಗೆ ಅಂಗಡಿ ಮಾಲೀಕ ಸಂಭೋಗ ನಡೆಸಿದ್ದಾನೆ. ಮಕ್ಕಳಿಗಾಗಿ ಆಟಿಕೆ ತರಬೇಕು ಎಂದು ಅಂಗಡಿಯೊಂದಕ್ಕೆ ಹೋಗಿದ್ದ ಗೃಹಿಣಿಯೊಬ್ಬಳು ಕೊಲೆಯಾಗಿದ್ದಾಳೆ. ಮಹಿಳೆಯನ್ನು ಕೊಲೆ ಮಾಡಿದ ಅಂಗಡಿ ಮಾಲೀಕ ಆಕೆಯ ಶವದೊಂದಿಗೆ ಸಂಭೋಗ ನಡೆಸಿದ್ದಾನೆ. ಮುಂಬೈನ ನಲಸೋಪರಾದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಸಂಭೋಗ ನಡೆಸಿದ ನಂತರ ಶವವನ್ನು ರಸ್ತೆ ಪಕ್ಕ ನಿಲ್ಲಿಸಿದ್ದ ಪಿಕ್ ಅಪ್ ವ್ಯಾನ್ ನೊಳಗೆ ಹಾಕಿದ್ದ. ತನಿಖೆ ಕೈಗೊಂಡ