ಪೆಟ್ರೋಲ್ ಬಂಕ್ ಸರದಿ ಸಾಲಿನಲ್ಲಿ ಬರೆದೇ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದವನ ಮೇಲೆ ಎಫ್ ಐ ಆರ್ ದಾಖಲಾಗಿದೆ.ಕಳೆದ ಡಿಸೆಂಬರ್ 1 ರಂದು ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಚಂದ್ರಪ್ಪ ಎಂಬುವವನಿಂದ ಸ್ವಾತಿ ಎಂಬ ಮಹಿಳೆಗೆ ನಿಂದನೆಯಾಗಿದೆ.ಡಿಸೆಂಬರ್ 1 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಪೆಟ್ರೋಲ್ ಬಂಕ್ ತೆರಳಿದ್ದ ಸ್ವಾತಿ.ಈ ವೇಳೆ ಸರತಿ ಸಾಲಿನಲ್ಲಿ ಬರದೆ ಮುಂದೆ ನುಗ್ಗಿ ಪೆಟ್ರೋಲ್ ಹಾಕಿಸಲು ಚಂದ್ರಪ್ಪ ಮುಂದಾಗಿದ್ದ.ಇದನ್ನ ಪ್ರಶ್ನಿಸಿದ ಸ್ವಾತಿಗೆ