ಕೊರೋನಾದಿಂದ ಕಳೆಗುಂದಿದ್ದ ಕರಗ ಈ ಬಾರಿ ಮತ್ತೆ ತನ್ನ ಗತ ವೈಭವಕ್ಕೆ ಮರಳಲಿದೆ. ಕೋರೋನಾ ಅಲೆ ಕಡಿಮೆಯಾದ ಹಿನ್ನಲೆ ದ್ರೌಪದಿ ದೇವಿಯ ಆರಾಧನೆಗೆ ಭರದ ಸಿದ್ಧತೆಯೂ ಆರಂಭವಾಗಿದ್ದು ಬೆಂಗಳೂರು ಕರಗ ಅದ್ದೂರಿಯಾಗಿ ತಯಾರಾಗ್ತಿದೆ. ಕೊರೋನಾ ಕಾಲಿಟ್ಟ ಮೇಲೆ ಎಲ್ಲವನ್ನೂ ತಲೆಕೆಳಗಾಗಿಸಿದೆ. ತಲೆತಲಾಂತರಗಳಿಂದ ನಡೆದುಕೊಂಡು ಬಂದಿದ್ದ ಅದೆಷ್ಟೋ ಸಂಪ್ರದಾಯಕ್ಕೂ ಕೊರೋನಾ ಎಳ್ಳು ನೀರು ಬಿಟ್ಟಿದೆ. ಇದ್ರಲ್ಲಿ ಬೆಂಗಳೂರಿನ ವಿಶ್ವ ಪ್ರಸಿದ್ಧ ಕರಗ ಮಹೋತ್ಸವವೂ ಒಂದು,, ಪ್ರವಾಹ, ಬರ, ಯುದ್ಧ, ಏನೇ