ಉಡುಪಿ : ಮಲ್ಪೆ ಕಡಲ ತೀರದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಯುವಕನೊಬ್ಬ ಬೆದರಿಕೆವೊಡ್ಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 1 ನಿಮಿಷ 24 ಸೆಕೆಂಡ್ನ ಈ ವೀಡಿಯೋದಲ್ಲಿ ಯುವಕನೊಬ್ಬ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹಿಂದಿಯಲ್ಲಿ, ನಮ್ಮ ಮುಂದಿನ ಟಾರ್ಗೆಟ್ ಮಲ್ಪೆ ಬೀಚ್. ಅಲ್ಲಿನ ಜನರ ಕೆಟ್ಟವರು. ಅಲ್ಲಿ ದೊಡ್ಡ ಪ್ರಮಾಣದ ಬಾಂಬ್ ಸ್ಪೋಟಿಸಿ ಎಲ್ಲರನ್ನು ಮುಗಿಸುತ್ತೇವೆ. ರಸ್ತೆಯಲ್ಲಿ ಅಂಗಡಿ ಇಟ್ಟವರೆಲ್ಲ ಪಿಸ್ಪಿಸ್ ಆಗುತ್ತಾರೆ ಎಂದು ಬೆದರಿಕೆ ಹಾಕಿದ್ದಾನೆ. ಈ ವೀಡಿಯೋ