ಅನ್ನ ಕೊಡುವ ಕಂಪನಿಯಲ್ಲೇ ನೌಕರನೋರ್ವ ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅದು ಹಾಡಹಗಲೇ ಕಚೇರಿಯಲ್ಲಿನ ವಸ್ತುಗಳು ಸೇರಿದಂತೆ ನಗದು ಕಳ್ಳತನ ಮಾಡಿಕೊಂಡು ಹೋದ ಘಟನೆ ವಿಕಾಸ ನಗರದಲ್ಲಿ ನಡೆದಿದೆ. ಕಂಪನಿಯ ನೌಕರ ಆಕಾಶ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ. ಕಳ್ಳನ ಕೈ ಚಳಕ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಚೇರಿಯಲ್ಲಿ ಯಾರು ಇಲ್ಲದ ಸಮಯ ನೋಡಿ ಕಚೇರಿಗೆ ನುಗ್ಗಿದ ಆಕಾಶ್, ಕಚೇರಿಯಲ್ಲಿದ್ದ ಪ್ರಿಂಟರ್, 10 ಸಾವಿರ ನಗದು