ಶ್ರೀರಾಮನನ್ನು ಇಲ್ಲೇ ನೋಡಿದ್ರೆ ಆಗೋಲ್ವಾ ಅಯೋಧ್ಯಾಗೆ ಹೋಗ್ಬೇಕಾ ಎಂಬ ಹೆಚ್ ಆಂಜನೇಯ ಹೇಳಿಕೆ ವಿಚಾರವಾಗಿ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.ಅವರ ನಾಲಿಗೆ ಅವರ ಸಂಸ್ಕೃತಿ ತೋರುತ್ತೆ.ಅಯೋದ್ಯೆ ಒಂದು ಭಾವನಾತ್ಮಕ ಸಂಬಂಧ.ಹುಚ್ಚು ಹುಚ್ಚು ಹೇಳಿಕೆಗೆ ಜನರೇ ಉತ್ತರ ಕೊಡ್ತಾರೆ.ಅವರ ಮನಸ್ಥಿತಿ ಎತ್ತಿ ತೋರುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಇನ್ನೂ ಹುಬ್ಬಳ್ಳಿ ಕಾರ್ಯಕರ್ತರ ಬಂಧನ ಬಗ್ಗೆ ಗೃಹ ಸಚಿವರ ಹೇಳಿಕೆ ವಿಚಾರವಾಗಿ ಗೃಹ ಸಚಿವರಿಗೆ ಬಹಳ ಕಾಳಜಿ ಇದೆ ತುಂಬಾ ಸಂತೋಷ.ಮುಂದೆ ನಡಿಯೋ ಘಟನೆಗೆ