ರಿಪಬ್ಲಿಕ್ ಆಫ್ ಸೌಥ್ ಪಾರುಪತ್ಯಕ್ಕೆ ಪೈಪೋಟಿ ನಡೆಸಿದ್ದ ವಿಲ್ಸನ್ ಗಾರ್ಡನ್ ನಾಗ ಹಾಗೂ ಶಾಂತಿನಗರ ಲಿಂಗ ನಡುವೆ ನಡರದಿದ್ದ ವಾರ್ ನಲ್ಲಿ ಲಿಂಗ್ ಮರ್ಡರ್ ಆಗಿದ್ದ, 2019ರ ಕೊರೊನ ಲಾಕ್ ಡೌನ್ ನಲ್ಲಿ ಹಾಸನದ ಹಿರಿಸಾವೆಯ ಫಾರ್ಮ್ ಹೌಸ್ ನಲ್ಲಿ ಬೆಚ್ಚಗೆ ಮಲಗಿದ್ದ ಲಿಂಗನ ಮರ್ಡರ್ ಗೆ ನಾಗ ಕಳುಹಿಸಿದ್ದು ಇದೇ ಡಬಲ್ ಮೀಟರ್ ಮೋಹನ್,ನಂಜಪ್ಪ ,ಕಣ್ಣನ್,ಕುಮಾರ್, ಪ್ರದೀಪ ಗ್ರೇಸ್ ವಾಲ್ಟರ್, ಸುನೀಲ್ ಸೇರಿದಂತೆ 16 ಜನರ ಟೀಮ್ ಲಿಂಗನ