ಈ ಪ್ರಾಣಿ ಕಂಡರೆ ಬೆಚ್ಚಿ ಬೀಳ್ತಿದ್ದಾರೆ ಜನರು

ಚಿಕ್ಕೋಡಿ, ಗುರುವಾರ, 10 ಅಕ್ಟೋಬರ್ 2019 (12:40 IST)

ಬೈಕ್ ಸವಾರರು ಹಾಗೂ ಪಾದಚಾರಿಗಳು ಈ ಪ್ರಾಣಿಗಳನ್ನು ಕಂಡರೆ ಬೆಚ್ಚಿ ಬೀಳ್ತಿದ್ದಾರೆ.

ಬೀದಿ ನಾಯಿಗಳ ಹಾವಳಿಗೆ ಬೆಚ್ಚಿಬಿಳ್ತಿದ್ದಾರೆ ಗ್ರಾಮಸ್ಥರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಹಿಂಡು ಹಿಂಡಾಗಿ  ಸಂಚರಿಸುತ್ತಿರುವ ಬೀದಿ ನಾಯಿಗಳು, ಜನರಲ್ಲಿ ಭಯಕ್ಕೆ ಕಾರಣವಾಗಿವೆ.

ಪಟ್ಟಣದಲ್ಲಿ ಪುರಸಭೆ ಸ್ವಚ್ಛತೆ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಹಲವಾರು ಬಾರಿ ನಾಯಿಗಳು ಬೈಕ್ ಸವಾರರಿಗೆ ಅಡ್ಡ ಬಂದು ಅಪಘಾತಗಳಾಗಿವೆ. ಬೈಕ್ ಸವಾರರು, ಪಾದಚಾರಿಗಳು ಬೀದಿ ನಾಯಿಗಳ ಸ್ಥಳಾಂತರಕ್ಕೆ ಒತ್ತಾಯ ಮಾಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚರ್ಚ್, ಮಸೀದಿ, ದೇವಸ್ಥಾನ ಒಟ್ಟಾಗಿ ಬೆಂಬಲಿಸಿದ್ದು ಯಾರನ್ನು?

ಆ ಹೋರಾಟಕ್ಕೆ ಚರ್ಚ್ ನ ಸಿಬ್ಬಂದಿ, ಮಸೀದಿಯ ಬಂಧುಗಳು ಅಲ್ಲದೇ ದೇವಸ್ಥಾನದ ಸಮಿತಿಯವರು ಸಾಥ್ ನೀಡಿ ...

news

ಸಿದ್ಧಾರೂಢ ಮಠದ ಟ್ರಸ್ಟಿಯ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದ ನಾಲ್ವರು ಅಂದರ್

ಪ್ರಖ್ಯಾತ ಧಾರ್ಮಿಕ ಕೇಂದ್ರವಾಗಿರುವ ಹುಬ್ಬಳ್ಳಿ ಸಿದ್ಧಾರೂಢ ಮಠದ ಟ್ರಸ್ಟಿಗಳದ್ದು ಎನ್ನಲಾದ ಅಂಥ ವಿಡಿಯೋ ...

news

ಐಟಿ ದಾಳಿ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಕೆ.ಎಸ್.ಈಶ್ವರಪ್ಪ ತಿರುಗೇಟು

ಬೆಂಗಳೂರು : ಡಾ. ಜಿ ಪರಮೇಶ್ವರ್ ನಿವಾಸ, ಕಾಲೇಜು ಮೇಲೆ ಐಟಿ ದಾಳಿ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ...

news

ಬೀದರ್ ನಲ್ಲಿ ನಡೆದಿದೆ ಈ ವಿಸ್ಮಯಕಾರಿ ಘಟನೆ

ಬೀದರ್ : ಬೇವಿನ ಮರದಿಂದ ಹಾಲು ನಿರಂತರವಾಗಿ ಹರಿಯುತ್ತಿರುವ ವಿಸ್ಮಯಕಾರಿ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ...