ಬಿಜೆಪಿ ಮುಖಂಡರಿಗೆ ಎರಡು ನಾಲಿಗೆ ಇದೆ. ಆದ್ದರಿಂದಲೇ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅರು ಎರಡು ವರ್ಷಗಳ ಹಿಂದೆ. ಟಿಪ್ಪುಸುಲ್ತಾನ್ ವೇಷಧರಿಸಿ ಶೌರ್ಯ ಶಾರ್ಯ ಸಾಹಸವನ್ನು ಕೊಂಡಾಡಿದ್ದ ಇದೇ ಬಿಜೆಪಿ ನಾಯಕರು ಟಿಪ್ಪುವನ್ನು ದೇಶದ್ರೋಹಿ ಕೊಲೆಗಡುಕ ಎನ್ನುತ್ತಿದ್ದಾರೆ ಎಂದು ಗುಡುಗಿದರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಘೋಷಣೆ ಕೂಗುವ ಬಿಜೆಪಿ ನಾಯಕರು ಮುಸ್ಲಿಂ ಸಮದಾಯವನ್ನು ವಿರೋಧಿಸುತ್ತಿರುವುದು