ಕುಮಾರಸ್ವಾಮಿ-ಯೋಗೇಶ್ವರ್ ಒಗ್ಗಟ್ಟು ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಒಳ್ಳೆಯದಾದಲಿ, ಚೆನ್ನಾಗಿರಲಿ.ಅಶೋಕಣ್ಣ -ಕುಮಾರಣ್ಣ ಚುನಾವಣೆ ಮಾಡ್ಲಿಲ್ವ?ಅವರ ಸಿದ್ದಾಂತ ಹೇಗೆ ವರ್ಕೌಟ್ ಆಗುತ್ತೋ ನೋಡಬೇಕುದೇವೇಗೌಡರ ಐಡಿಯಾಲಜಿ,ಅವರ ಪಾರ್ಟಿ ,ಅವರ ಪಕ್ಷ, ಶಾಸಕರು ಉಳಿತಾರೋ ಗೊತ್ತಿಲ್ಲ.ಅವರ ಪಕ್ಷದ ಬಗ್ಗೆ ಮಾತನಾಡಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.ದೇವೇಗೌಡ-ಅಮಿತ್ ಶಾ ಭೇಟಿ ವಿಚಾರವಾಗಿ ನಮ್ಮ ಅಭ್ಯಂತರ ಇಲ್ಲ, ಇದು ಹೊಸದೇನೂ ಅಲ್ಲ ಅವರಿಗೆ ಶುಭವಾಗಲಿ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವಿವಾದವಾಗಿ ನಾವು