ಕಾಂಗ್ರೇಸ್ ನಲ್ಲಿ ಟಿಕೆಟ್ ಗಾಗಿ ಫೈಟ್ ಇಂದು ವರ್ತೂರಿನಲ್ಲಿ ನಡೆಯುವ ಸಭೆ ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಬಿಜೆಪಿಯವರು ಯಾರು ಇಲ್ಲ ಅಂತ ಹೇಳುತ್ತಿದ್ದರು.ಕಾಂಗ್ರೆಸ್ ಪಕ್ಷ ದಿವಾಳಿ ಆಗ್ತಿದೆ ಅಂತ ಹೇಳಿದರು.ಈಗಾಗಲೇ ಸಾವಿರಾರು ಜನ ಅರ್ಜಿಯನ್ನು ಸಲ್ಲಿಸಿದ್ದಾರೆ.