-ರಾತ್ರಿ ಪೂಜೆ ಮಾಡಿ ಹೋದ್ರೆ ಬೆಳಗ್ಗೆ ಬಂದಾಗ ಎಲ್ಲಾ ದೇವಸ್ಥಾನದಲ್ಲಿ ಎಲ್ಲ ಮಂಗಮಾಯವಾಗಿರುತ್ತೆ.ಅಂದಹಾಗೆ ಮತ್ತೊಂದು ದೇವಸ್ಥಾನಕ್ಕೆ ಕನ್ನ ಖದೀಮರು ಕನ್ನ ಹಾಕಿದಾರೆ.