ರಾಜ್ಯದಲ್ಲಿ ಕೋವಿಡ್ – 19 ತಡೆಗೆ ಸರಕಾರ ಸಮರೋಪಾದಿಯಲ್ಲಿ ಕಾರ್ಯಾಚರಣೆ ಮುಂದುವರಿಸಿದೆ. ಈ ನಡುವೆ ಬಾರ್ ಅಂಡ್ ರೆಸ್ಟೋರೆಂಟ್ ಗಳು ಹಾಗೂ ಜಿಮ್ ಗಳನ್ನು ಜೂನ್ 1 ರ ನಂತರವೂ ಶುರು ಮಾಡೋದಕ್ಕೆ ಅವಕಾಶವನ್ನು ಸರಕಾರ ನೀಡೋದಿಲ್ಲ. ಹೀಗಂತ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.ಹೋಟೆಲ್ ಗಳು ಆರಂಭಗೊಳ್ಳುತ್ತವೆ. ಆದರೆ ಕೇಂದ್ರ ಸರಕಾರದ ನಿರ್ದೇಶನ ಬಂದ ಬಳಿಕವಷ್ಟೇ ಹೊಸ ಮಾರ್ಗ ಸೂಚಿ ಪ್ರಕಾರ ಇನ್ನಿತರ ಉದ್ಯಮಗಳ ಆರಂಭಕ್ಕೆ ಸರಕಾರ ಅನುಮತಿ